Hand cash app – ಲೋನ್ ರಿಪೆ ಮಾಡಿದರು ಇಲ್ಲ ಎನ್ನುತ್ತಿರುವುದು

Reported By: Channa Keshava

Contact information:
Hand cash app I don’t know

20 ಸಾವಿರ ರೂಪಾಯಿ 120 ದಿನಗಳಲ್ಲಿ ಮರು ಪಾವತಿಸುತ್ತೇನೆ ಎಂದು ಅಪ್ಲೈ ಮಾಡಿದ್ದೆ ಆದರೆ ಅವರು 3480 ರೂಪಾಯಿ ನನ್ನ ಬ್ಯಾಂಕಿನ ಅಕೌಂಟಿಗೆ ಹಾಕಿದ್ದಾರೆ ಆದರೆ ಆರು ದಿನಗಳಲ್ಲಿ ಆರು ಸಾವಿರ ರೂಪಾಯಿಗಳನ್ನು ಮರುಪಾವತಿಸಿ ಎಂದು ಕಳಿಸಿದ್ದಾರೆ ತಕ್ಷಣವೇ ನಾನು 3480 ರೂಪಾಯಿ ಫೋನ್ ಪೇ ಮುಖಾಂತರ ಪಾವತಿಸುತ್ತಿದ್ದೇನೆ ಆದರೆ ಅವರು 6000 ರೂಗಳನ್ನು ಮರುಪಾವತಿಸಿ ಎಂದು ನನಗೆ ಬ್ಲಾಕ್ಮೇಲ್ ಮಾಡುತ್ತಿದ್ದಾರೆ 3480 ರೂಪಾಯಿ ವಾಪಸ್ ಕೊಡಿ ನಾನು ಆರು ಸಾವಿರ ಕೊಡುತ್ತೇನೆ ಎಂದರೆ ವಾಪಸ್ ಕೊಡುವುದಿಲ್ಲ ಎಂದಿದ್ದಾರೆ
—————————————————-

How to file a complaint against Hand cash app?

* Go to page
* Write Hand cash app in company name section and write your complaint in detail
* Enter your personal information (email will not be published)
* Get refund / replacement / damages from Hand cash app.

Leave a Comment

Your email address will not be published. Required fields are marked *