Jio Limited – ನನಗೆ ಜೀಯೊ ರೀಚಾರ್ಜ್ ನಿಂದ ನಷ್ಟ ಹೊಂದಿದ್ದೆನೆ

Jio Limited Reviews & Complaints

Reported By: Eshwar hiremath

Contact information:
Jio Limited
Manvi

8618383894. ಇದು ನನ್ನ ಜೀಯೊ ಸಂಖ್ಯ ಈ ಜಿಯೋ ಸಂಖ್ಯೆಗೆ 498 ರೂ ಗಳನ್ನು ಮಾಡಲು ರೀಟೇಲರ್ ಬಳಿ ದೊಡ್ಡು ಕೋಟ್ಟಿದ್ದೆ ಅವನು ರೀಚಾರ್ಜ್ ಮಾಡಲು ತನ್ನ ಜೀಯೊ ಆ್ಯಪ್ ನಲ್ಲಿ ನನ್ನ ನಂಬರ್ ಹಾಕಿದ .
ಆಗ Prime plan us already subscribed under process ಅಂತ ಬಂತು retailer ಲಾಗ್ ಔಟ್ ಮಾಡಿದ‌ ಲಾಗ್ ಔಟ್ ಅಗಲಿಲ್ಲ ಮೊಬೈಲ್ ಸ್ವಿಚ್ ಆಫ್ ಮಾಡಿದ ಆಗ automatic ಆಗಿ 448 ರೀಚಾರ್ಜ್ ಆಗಿದೆ.
ನನ್ನ ದೂಡ್ಡು ತೆಗಿದು ಕೊಂಡಿದ್ದಾನೆ
ಮಾನ್ವಿ Distributor ಗೆ ಕೇಳಿದರೆ ಅವನು ನನ್ನಿಂದ ಹೇನು ಮಾಡಲು ಸಾದ್ಯವಿಲ್ಲ ಅಂತ ಹೇಳುತ್ತಿದ್ದನೆ
498 ರೀಚಾರ್ಜ್ ಮಾಡಿಸಿದರೆ daily 1.5gb data ಬರುತ್ತಿತ್ತು
ಈಗ daily 1gb data ಬರುತ್ತದೆ.
ನಮಗೆ ಆಗಿರು ನಷ್ಟವನ್ನು ಯಾರ ಬರಿಸುತ್ತಾರೆ?
ಇಲ್ಲವಾದಲ್ಲಿ ಸರಿಯಾದ ರೀಚಾರ್ಜ್ ಮಾಡಿಕೊಡಲಿ.
ಜೀಯೊ ಕಂಪನಿ ನೀವೂ ಇಗೆಯೆ ಸೇವೆಯನ್ನು ನೀಡುವುದು?

ನನ್ನ ಎಲ್ಲಾ ಪ್ರಶ್ನೆಗಳಿಗೆ ಗ್ರಾಹಕ ಸೇವಾ ಕೇಂದ್ರ ಉತ್ತಿಸುತ್ತದೆ ಎಂದು ಭಾವಿಸಿರುತ್ತೆನೆ.
ಈಶ್ವರ್ ಹಿರೇಮಠ
‍ ಮಾನ್ವಿ 8904240578

Leave a Comment

Your email address will not be published. Required fields are marked *