Reported By: Channaveerappa akki
Contact information:
Preeti world.in ಗೂತಿಲಾ
ಗೂತಿಲಾ
ನಾವು ನಿಮ್ಮ ಕಂಪನಿಯ ಜಾಹೀರಾತು ನೊಡಿದಾಗ ಪೀತಿ ಪ್ರಪಂಚ ಅಂತ ಜಾಹೀರಾತಿನಲಿ಼ ಟಬೂ೯ ಸಿ಼ನ್ ಮಾಪ್ ನ ಜಾಹೀರಾತು ಬಂದಿರುವುದನ್ನು ನೂಡಿದೆ಼ವು ನೂಡಿ ಅದು ನಮಗೆ ಇಷ್ಟ ಬಂದಿತು ಆದ ಕಾರಣ ಅದನ್ನು ಆಡ೯ರ ಮಾಡಿದ್ದರಿಂದ ನಮಗೇ ಇನ್ನೂ ಬಂದಿಲ್ಲ & ನಮ್ಮ ಖಾತೆ ಯಲ್ಲಿ ಹಣವನ್ನು ನಿಮ್ಮ ಕಂಪನಿಯವರು ತೆಗೆದುಕೊಂಡಿ ರುತಾರೆ ನಮಗೆ ನಿಮ್ಮ ಕಂಪನಿಯ ವಸ್ತು ಇನ್ನು ಬಂದಿರುವ ದಿಲ್ಲ ಆದ ಕಾರಣ ಇದು ದೂರನ್ನು ನೀಡುತ್ತಿದೆನೆ
—————————————————-
How to file a complaint against Preeti world.in?
* Go to page
* Write Preeti world.in in company name section and write your complaint in detail
* Enter your personal information (email will not be published)
* Get refund / replacement / damages from Preeti world.in.