Conway comapy – Scam,ripoff,fraud
Reported By: Anushaa Contact information: Conway comapy ಅಹ್ಮದಾಬಾದ್ ಗುಜರಾತ್ Conway company 10 ದಿನದಲ್ಲಿ 1000 ಫಾರ್ಮ್ಸ್ ತುಂಬಿದರೆ ನಿಮಗೆ 10ದಿನ ಆದ್ಮೇಲೆ ಒಂದ್ ಫಾರ್ಮ್ ಗೆ 28rs ಕೊಡ್ತೀವಿ ಅಂತ ಹೇಳಿದ್ರು ಸರಿ ಅಂತ ನಾವು login ಆದ್ವಿ documents ಕೊಟ್ಟಿವಿ login ಆಗಿ ಅರ್ಧ ಗಂಟೆಗೆ usere id, password ಹಾಕಿದ್ರೆ login ಆಗ್ತಿರಲಿಲ್ಲ ಆಮೇಲೆ ಅವ್ರ್ಗೆ call ಮಾಡಿದ್ರೆ ಅವ್ರು ಯವ್ದುಕು ರೆಸ್ಪಾನ್ಸ್ ಮಾಡ್ಲಿಲ್ಲ ಮತ್ತೆ ಅವ್ರು agreement ಪ್ರಕಾರ …