Tc-5g – Loss money
Reported By: B Sathish Contact information: Tc-5g Davangere Google ನಾನು ಒಟ್ಟು ರೂ95000/- ಕಳೆದುಕೂಂಡಿದ್ದೇನೆ. ನಾನು ನನ್ನ ಸ್ನೇಹಿತ ಸೇರಿದಂತೆ ಸಂಬಂಧಿ ಗಳು ಒಟ್ಟು ರೂ178000/- ಕಳೆದುಕೊಂಡು ಸಾಲ ಬಾಧೆ ಯಿಂದ ನಲುಗಿ ಹೋಗಿದ್ದೇವೆ. ದಯವಿಟ್ಟು ನನ್ನ ಹಾಗೂ ನನ್ನ ಸ್ನೇಹಿತ ಸೇರಿದಂತೆ ಸಂಬಂಧಿ ಗಳು ಒಟ್ಟು ಹಣ ವಾಪಾಸ್ ಕೊಡಿಸಲು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಕೇಳಿಕೊಂಡು ಕುಳಿತಿರುವ ಒಬ್ಬ ಸಾಮಾನ್ಯ ಮನುಷ್ಯ. Tc-5g ಯವರ phone number switch off ಆಗಿದೆ. …