Reported By: B Sathish
Contact information:
Tc-5g Davangere
Google
ನಾನು ಒಟ್ಟು ರೂ95000/- ಕಳೆದುಕೂಂಡಿದ್ದೇನೆ. ನಾನು ನನ್ನ ಸ್ನೇಹಿತ ಸೇರಿದಂತೆ ಸಂಬಂಧಿ ಗಳು ಒಟ್ಟು ರೂ178000/- ಕಳೆದುಕೊಂಡು ಸಾಲ ಬಾಧೆ ಯಿಂದ ನಲುಗಿ ಹೋಗಿದ್ದೇವೆ. ದಯವಿಟ್ಟು ನನ್ನ ಹಾಗೂ ನನ್ನ ಸ್ನೇಹಿತ ಸೇರಿದಂತೆ ಸಂಬಂಧಿ ಗಳು ಒಟ್ಟು ಹಣ ವಾಪಾಸ್ ಕೊಡಿಸಲು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಕೇಳಿಕೊಂಡು ಕುಳಿತಿರುವ ಒಬ್ಬ ಸಾಮಾನ್ಯ ಮನುಷ್ಯ. Tc-5g ಯವರ phone number switch off ಆಗಿದೆ. ನನ್ನ ಹಾಗೂ ನನ್ನ ಸ್ನೇಹಿತ ಸೇರಿದಂತೆ ಹಲವು ಜನರು ಹಣ ಕಳೆದುಕೊಂಡಿದ್ದಾರೆ. ಹಾಗಾಗಿ ಹಣ ಕಳೆದುಕೊಂಡಿದ್ದಾರೆ ಅವರ ಹಣ ವಾಪಾಸ್ ಕೊಡಿಸಲು ಮನವಿ ಮಾಡಿದ್ದಾರೆ ಮತ್ತು ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ತಿಳಿಸಿದರು ಎಂದು ಕೇಳುತ್ತಾರೆ.
—————————————————-
How to file a complaint against Tc-5g?
* Go to page
* Write Tc-5g in company name section and write your complaint in detail
* Enter your personal information (email will not be published)
* Get refund / replacement / damages from Tc-5g.